ಹುಚ್ಚ ವೆಂಕಟ್ ಗೂ ಸಿಕ್ತು ಮದುವೆ ಭಾಗ್ಯ !! | Filmibeat Kannada

2018-05-14 5

Sandalwood Firing star, YouTube star , Big boss kannada fame huccha venkat got married again . He was married before but had got divorced . He now has
married a girl called aishwarya

ಫೈರಿಂಗ್ ಸ್ಟಾರ್ ಯು ಟ್ಯೂಬ್ ಸ್ಟಾರ್ , ನಟ ಮ್ ನಿರ್ದೇಶಕ , ಬಿಗ್ ಬಾಸ್ ಸ್ಪರ್ಧಿ , ಹುಚ್ಚ ವೆಂಕಟ್ ಸೇನೆ ಅಧ್ಯಕ್ಷ ಹುಚ್ಚ ವೆಂಕಟ್
ಅಂತೂ ಇಂತೂ ಮದುವೆ ಆಗಿದ್ದರೆ . ಸ್ಯಾಂಡಲ್ವುಡ್ ಬ್ಯೂಟಿ ಕ್ವೀನ್ ರಮ್ಯಾ ನನ್ನ ಹೆಂಡತಿ ಅಂತಿದ್ದ ಹುಚ್ಚ ವೆಂಕಟ್ ಈಗ ಐಶ್ವರ್ಯ ಕೈ ಹಿಡಿದಿದ್ದಾರೆ !